ಬೆಳಗಾವಿ: ಖಾಸಗಿ ಮಾರುಕಟ್ಟೆ ಟ್ರೇಡಿಂಗ್ ಲೈಸೆನ್ಸ್ ರದ್ದು ಖಾಸಗಿ ಮಾರುಕಟ್ಟೆ ಬಂದ ಮಾಡುವಂತೆ ನಗರದಲ್ಲಿ ರೈತ ಸಂಘಟನೆಯಿಂದ ಪ್ರತಿಭಟನೆ
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಂಗಳವಾರ 1 ಗಂಟೆಗೆ ಖಾಸಗಿ ಮಾರುಕಟ್ಟೆ ಟ್ರೇಡಿಂಗ್ ಲೈಸೆನ್ಸ್ ರದ್ದು ಹಿನ್ನಲೆ ಖಾಸಗಿ ಮಾರುಕಟ್ಟೆ ಬಂದ ಮಾಡುವಂತೆ ಉತ್ತರ ಕರ್ನಾಟಕದ ಅತೀ ದೊಡ್ಡ ಖಾಸಗಿ ಮಾರುಕಟ್ಟೆ ಇದಾಗಿದ್ದು ಲೈಸೆನ್ಸ್ ರದ್ದಾದ್ರೂ ವ್ಯಾಪಾರ ನಡೆಸುತ್ತಿರುವುದನ್ನ ಖಂಡಿಸಿ ಪ್ರತಿಭಟನೆ ನಡೆಸಿದರು ವಿವಿಧ ರೈತ ಪರ ಸಂಘಟನೆಗಳಿಂದ ಎಪಿಎಂಸಿ ಮಾರುಕಟ್ಟೆಯಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಖಾಸಗಿ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಬೇಕು ಸರ್ಕಾರಿ ಸ್ವಾಮ್ಯದ ಎಪಿಎಂಸಿ ಮಾರುಕಟ್ಟೆ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ.