ಬಸವಕಲ್ಯಾಣ: ವೈದ್ಯರ ಗೈರು ಹಾಜರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮಗೆ ಜೀವ ಬೇದರಿಕೆ; ನಗರದಲ್ಲಿ ಕೆಆರ್'ಎಸ್ ಪಕ್ಷದ ಮುಖಂಡ ಸಂಗಮೇಶ ಬಿರಾದಾರ ಆರೋಪ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಿನಿ ಅವರ ತಾಯಿಯ ವಿರುದ್ಧ ಬಿಎನ್ಎಸ್ 351(2) ಜೀವ ಬೆದರಿಕೆಯ ಅಡಿ ಬಸವಕಲ್ಯಾಣ ಗ್ರಾಮಿಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಆರ್ ಎಸ್ ಪಕ್ಷದ ಸೈನಿಕ ಸಂಗಮೇಶ ಬಿರಾದರ್ ಎನ್ನುವವರು ದೂರಿನ ಮೆರೆಗೆ ಪ್ರಕರಣ ದಾಖಲಾಗಿದ್ಧು ಕಳೆದ ಅಕ್ಟೋಬರ್ 16ರಂದು ಚಿಕಿತ್ಸೆಗೆಂದು ಸಂಗಮೇಶ ಬಿರಾದರ್ ಎನ್ನುವವರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೊದಾಗ 11ಗಂಟೆಯಾದರು ವೈದ್ಯಾಧಿಕಾರಿ ಡಾ.ಅಶ್ವಿನಿ ಕರ್ತವ್ಯಕ್ಕೆ ಬಾರದ ಕಾರಣ ಡಿಎಚ್ಒ ಅವರಿಗೆ ಫೊನ್ ಕರೆಯ ಮೂಲಕ ವೈದ್ಯಾಧಿಕಾರಿಯ ವಿರುದ್ಧ ದೂರು ನಿಡಿದ ಬೆನ್ನಲ್ಲೇ ದೂರುದಾರ ಸಂಗಮೇಶ ಬಿರಾದರ್ ಎನ್ನುವವರಿಗೆ ಫೊನ್ ಕರೆ ಮುಖಾಂತರ ವೈದ್ಯಾಧಿಕಾರಿ ಡಾ.ಅಶ್ವಿನ