ಚಿಕ್ಕಬಳ್ಳಾಪುರ: ಮಕ್ಕಳ ಮೇಲೆ ಭಾವುಕ ಬಲೆ ಬೀಸುವ ಸಾಮಾಜಿಕ ಮಾಧ್ಯಮಗಳು: ಸತ್ಯ ಸಾಯಿ ಗ್ರಾಮದಲ್ಲಿ ಪೋಷಕರನ್ನು ಎಚ್ಚರಿಸಿದ ಸದ್ಗುರು ಮಧುಸೂದನ್ ಸಾಯಿ
Chikkaballapura, Chikkaballapur | Sep 7, 2025
ಡಿಜಿಟಲ್ ವ್ಯಸನವು ಈ ಕಾಲದ ಹೊಸ ಸಾಂಕ್ರಾಮಿಕ ರೋಗವಾಗಿದೆ. ಸಾಮಾಜಿಕ ಜಾಲತಾಣಗಳ ಅನಿಯಂತ್ರಿತ ಬಳಕೆಯು ಒಂದು ವ್ಯಸನದಂತೆ ಮಕ್ಕಳು, ಪೋಷಕರು,...