ಡಿಸಿ ಸಿಟಿ ರೌಂಡ್ಸ್, ಜನರ ಸಮಸ್ಯೆ ಆಲಿಸಿದ ಶಿಲ್ಪಾ ಶರ್ಮಾ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅವರ ಇಡೀ ಅಧಿಕಾರಿಗಳ ತಂಡದೊಂದಿಗೆ ಬೀದರ್ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ಕೊಟ್ಟು ಖುದ್ದು ಸಮಸ್ಯೆ ಪರಿಶೀಲಿಸಿ, ಜನರ ಗೋಳು ಕೇಳಿದ್ದಾರೆ. ನಗರದ ಹಡಪದ ಅಪ್ಪಣ್ಣ ವೃತ್ತದಿಂದ ಗುಂಪಾ ಸಿದ್ದಾರೂಢ ವೃತ್ತದವರೆಗಿನ ರಿಂಗ್ರೋಡ್ ರಸ್ತೆ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಿವಿಧ ಕಾಲೊನಿಯ