ಕೊಪ್ಪ: ಪಟ್ಟಣದ ಡಿಗ್ರಿ ಕಾಲೇಜು ಬಳಿ ಮರದಿಂದ ಕೆಳಗೆ ಬಿದ್ದ ಬೃಹತ್ ಕಾಳಿಂಗ ಸರ್ಪ, ವಿದ್ಯಾರ್ಥಿಗಳು ಕಂಗಾಲು.!
ಬೃಹತ್ ಕಾಳಿಂಗ ಸರ್ಪವೊಂದು ಮರದ ಮೇಲ್ನಿನಿಂದ ಕೆಳಗೆ ಇಳಿಯಲು ಸಾಧ್ಯವಾಗದೆ ಗೋಳಾಟ ಪಟ್ಟು ಮರದಿಂದ ನೆಲಕ್ಕೆ ಬಿದ್ದಿದ್ದು ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯರು ಆತಂಕಕ್ಕೆ ಒಳಗಾಗಿ ಓಡಿಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಡಿಗ್ರಿ ಕಾಲೇಜು ಬಳಿ ನಡೆದಿದೆ.