ಶಿವಮೊಗ್ಗ: ಬಿ.ಸಿ.ಪಾಟೀಲ್ ಅಳಿಯ ಮನೆ ಮಗನಂತಿದ್ದ, ಆತನ ಆತ್ಮಹತ್ಯೆಯಿಂದ ಒಬ್ಬ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ: ನಗರದಲ್ಲಿ ಸಂಸದ ಬಿ.ವೈ.ರಾಘವೇಂದ್ರ
ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ಆತ್ಮಹತ್ಯೆ ಕುರಿತಾಗಿ ಶಿವಮೊಗ್ಗ ನಗರದಲ್ಲಿ ಸಂಸದ ಬಿ ವೈ ರಾಘವೇಂದ್ರ ಮಾತನಾಡಿದ್ದಾರೆ ಸೋಮವಾರ ಶಿವಮೊಗ್ಗ ನಗರದಲ್ಲಿ ಪ್ರತಿಕ್ರಿಯೆ ನೀಡಿದವರು ಮಾಜಿ ಸಚಿವ ಬಿಸಿ ಪಾಟೀಲ್ ಅವರ ಅಳಿಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನನಗೆ ಈಗಷ್ಟೇ ತಿಳಿಯಿತು ವಿಶೇಷವಾಗಿ ಬಿಸಿ ಪಾಟೀಲ್ ಅವರು ಶಿಕಾರಿಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇನ್ನ ಬಿಸಿ ಪಾಟೀಲ್ ಅವರ ಅಳಿಯ ಮನೆ ಮಗನಂತೆ ಇದ್ದ.ಗಂಡು ಮಕ್ಕಳ ಇಲ್ಲದ ಕಾರಣ ಪ್ರತಾಪ್ ಅಳಿಯನೂ ಹೌದು,ಮಗನು ಹೌದು.ಎರಡು ಸ್ಥಾನವನ್ನು ಪ್ರತಾಪ್ ನಿಭಾಯಿಸುತ್ತಿದ್ದ ಆತ ನನಗೂ ಕೂಡ ಪರಿಚಿತ ಈ ಘಟನೆಯಿಂದ ಕಳೆದುಕೊಂಡಂತಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು