ಬೀದರ್: ನಾವಿರುವುದೇ ನಿಮಗಾಗಿ ಅಪರಿಚಿತರನ್ನು ನಂಬದಿರಿ, ಸಂಶಯಾಸ್ಪದ ವ್ಯಕ್ತಿ ಕಂಡರೆ ಗಮನಕ್ಕೆ ತನ್ನಿ : ಮನ್ನಳ್ಳಿಯಲ್ಲಿ ಪಿಎಸ್ಐ ನಂದಿನಿ
Bidar, Bidar | Aug 22, 2025
ನಾವಿರುವುದೇ ನಿಮ್ಮ ರಕ್ಷಣೆಗಾಗಿ ಅಪರಿಚಿತರನ್ನು ನಂಬಿ ಕೆಡದಿರಿ. ಸಂಶಯಾಸ್ಪದ ವ್ಯಕ್ತಿಗಳು ಕಂಡರೆ ಗಮನಕ್ಕೆ ತಂದಲ್ಲಿ ಅಂಥವರ ವಿರುದ್ಧ ಖಂಡಿತ...