ಬಸವಕಲ್ಯಾಣ: ಈದ್ ಮಿಲಾದ್ ನಿಮಿತ್ತ ನಗರದಲ್ಲಿ ಅದ್ಧೂರಿ ಮೆರವಣಿಗೆ: ಮುಸ್ಲಿಂ ಪ್ರಮುಖರಿಗೆ ಸನ್ಮಾನಿಸಿ ಸೌಹಾರ್ದತೆ ಮೆರೆದ ಗಣೇಶ್ ಮಂಡಳದ ಪ್ರಮುಖರು
Basavakalyan, Bidar | Sep 5, 2025
ಬಸವಕಲ್ಯಾಣ: ನಗರದಲ್ಲಿ ಈದ್ ಮಿಲಾದ್ ಉನ್ ನಬಿ ಹಬ್ಬದ ನಿಮಿತ್ತ ಅದ್ಧೂರಿಯಾಗಿ ಮೆರವಣಿಗೆ ಜರುಗಿತು. ಇದೇ ವೇಳೆ ಗಣೇಶ ಮಂಡಳ ಹಾಗೂ ಹಿಂದು ಸಮಾಜದ...