ಮುಧೋಳ: ಅಕ್ಕಿಮರಡಿ ಗ್ರಾಮದಲ್ಲಿ ಸೋದರ ಮಾವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಳಿಯಂದಿರು
ನಿತ್ಯ ಕುಡಿದು ಬಂದು ಜಗಳ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದದಿಂದ ನಿಂದನೆ. ಮಾವನಿಗೆ(ತಾಯಿ ಸಹೋದರ) ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಅಳಿಯಂದಿರು. ನಿತ್ಯ ಕಾಟ ಸಹಿಸದೆ ಬೆಂಕಿ ಕೊಲೆಯತ್ನ. ಅಕ್ಕಿಮರಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಘಟನೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಗ್ರಾಮ. ಈರಪ್ಪ ನಡುವಿನಮನಿ(೫೦) ಗೆ ಬೆಂಕಿ. ಅಳಿಯಂದಿರಾದ ಸುನಿಲ್ ನಡುವಿನಮನಿ ಹಾಗೂ ಮರೆಪ್ಪ ಎಂಬುವರಿಂದ ಕೃತ್ಯ.ಈರಪ್ಪನ ಕೈಕಾಲು ಮುಖ ಬಹುತೇಕ ಭಾಗ ಸುಟ್ಟು ಕರಕಲು.ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ಪರಿಶೀಲನೆ.ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲು. ಸುನಿಲ್ ಹಾಗೂ ಮರೆಪ್ಪ ಇಬ್ಬರನ್ನು ವಶಕ್ಕೆ ಪಡೆದ ಪಳೀಸರು