ಪ್ರಾಥಮಿಕ ಆರೋಗ್ಯ ಕೇಂದ್ರ ಮಂಠಾಳದ ಸಿಬ್ಬಂದಿಗಳಾದ ಡಾ ಅಜಯ ಕುಮಾರ್, ರಾಜಕುಮಾರ್, ಅನಿತಾ ,ಕಾಂಚನಾ, ಸಿಬ್ಬಂದಿಗಳಾದ ಬಾಬುರಾವ್,ಅಮೂಲ್ ಚುಚ್ಕೊಟ್ಟೆ, ಸೇರಿದಂತೆ ಪ್ರಮುಖರು ಗಣ್ಯರು ಉಪಸ್ಥಿತರಿದ್ದರು
ಬಸವಕಲ್ಯಾಣ: ಮಂಠಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ಜರುಗಿದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ - Basavakalyan News