ವಿಜಯಪುರ: ಆಲಮಟ್ಟಿ ಜಲಾಶಯದ ಎತ್ತರದಿಂದ ಮಹಾರಾಷ್ಟ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ : ನಗರದಲ್ಲಿ ಸಚಿವ ಎಂ ಬಿ ಪಾಟೀಲ
ಸೀನಾದಲ್ಲಿ 1 ಲಕ್ಷ ಕ್ಯೂಸೆಕ್ ಇದೆ. ಏಕಾ ಏಕಿ ಸೀನಾ ನದಿಯಿಂದ ನೀರು ಬಂದ ಪರಿಣಾಮ ಭೀಮಾ ನದಿ ತೀರದಲ್ಲಿ ಪ್ರವಾಹ ಬಂದಿದೆ. ಈ ವಿಚಾರವಾಗಿ ಸಿಎಂ ಅವರೊಟ್ಟಿಗೆ ಚರ್ಚೆ ಮಾಡುತ್ತೇವೆ. ಕರ್ನಾಕಟಕಕ್ಕೆ ಅನ್ಯಾಯ ಆಗ ಕೂಡದ ಈ ವಿಚಾರವಾಗಿ ಚರ್ಚೆ ಮಾಡುವೆ. ಇನ್ನೂ ಆಲಮಟ್ಟಿ ಜಲಾಶಯ ಎತ್ತರದಿಂದ ಮಹಾರಾಷ್ಟ್ರಕ್ಕೆ ಯಾವುದೇ ಹಾನಿ ಇಲ್ಲ. ಈ ವಿಚಾರವಾಗಿ ಈಗಾಗಲೇ ಎರಡು ಕಮಿಷನ್ ಗಳು ರಿಪೊರ್ಟ್ ಕೊಟ್ಟಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು..