ವಿಜಯಪುರ: ಮಹಿಳೆಯನ್ನ ಅರೆಬೆತ್ತಲೆ ಮಾಡಿ ಹತ್ಯೆ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಬೇಕು, ನಗರದಲ್ಲಿ ರೈತ ಮುಖಂಡ ಸಂಗಮೇಶ ಸಗರ ಆಗ್ರಹ
Vijayapura, Vijayapura | Aug 27, 2025
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಎರಡು ತುಂಡುಗಳಾಗಿ ಕತ್ತರಿಸಿ ಬಾವಿಯಲ್ಲಿ ಎಸಗಿರುವ...