ಬಾಗಲಕೋಟೆ: ಕಬ್ಬಿಗೆ ಬೆಂಬಲ ಬೆಲೆ ವಿಚಾರ, ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ, ನಗರದಲ್ಲಿ ಮಾಜಿ ಸಚಿವ ಬೀಳಗಿ ಶುಗರ್ಸ್ ಮಾಲೀಕ ಎಸ್.ಆರ್.ಪಾಟೀಲ್
ಬೀಳಗಿ ಶುಗರ್ಸ್ ಮಾಲೀಕ ಎಸ್ ಆರ್ ಪಾಟಿಲ್ ಹೇಳಿಕೆ. ಜಿಲ್ಲೆಯ ಬಹುತೇಕ ಎಲ್ಲ ಕಾರ್ಖಾನೆ ಮಾಲೀಕರು ಸಭೆಗೆ ಬಂದಿದ್ದರು.ರಾಜ್ಯದ ಸಿಎಮ್ ಕಾರ್ಖಾನೆ ಮಾಲೀಕರ ಹಾಗೂ ರೈತರ ಸಭೆ ಕರೆದು.ಎಂಟು ತಾಸು ಸಭೆ ಮಾಡಿ ರೈತರ ಪರವಾಗಿ ನೀವು ಬಿಲ್ಕೊಡಬೇಕೆಂದು ಹೇಳಿದ್ದಾರೆ. ಆದೇಶ ಕೂಡ ಹೊರಡಿಸಿದ್ದಾರೆ.ಕಳೆದ ಸಾರಿ ಬೆಲೆಗಿಂದ ಈಗಿನ ಬೆಲೆ ೩೧೭ ರೂ ಹೆಚ್ಚಾಗಿದೆ. ಟನ್ ಕಬ್ಬಿಗೆ ೩೨೧೭ ಕೊಡ್ತಿದ್ದೇವೆ.ಸರಕಾರದ ಆದೇಶದ ಪ್ರಕಾರ ಕೊಡಲು ಮುಂದಾಗಿದ್ದೇವೆ.ರಿಕವರಿ ಆಧಾರದ ಮೇಲೆ ಸರಕಾರ ಫಿಕ್ಷ್ ಮಾಡಿದೆ.