ದೇವನಹಳ್ಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ... ಬೈಕ್ ಸವಾರರಿಬ್ಬರ ಸ್ಥಿತಿ ಚಿಂತಾಜನಕ. ದೊಡ್ಡಬಳ್ಳಾಪುರ To ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೈಪಾಸಿನಲ್ಲಿ ಅಪಘಾತ. ಓವರ್ ಟೇಕ್ ಮಾಡಲು ಹೋಗಿ ಕಾರು ಬೈಕಿಗೆ ಡಿಕ್ಕಿ. ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಇಬ್ಬರು ಬೈಕ್ ಸವಾ