ಗುಳೇದಗುಡ್ಡ: ಪಟ್ಟಣದಲ್ಲಿ ಗೌಳಿ ಸಮಾಜದಿಂದ ದೀಪಾವಳಿ ಪಾಡ್ಯದಂದು ಗಮನ ಸೆಳೆದ ಎಮ್ಮೆಗಳ ಮೆರವಣಿಗೆ
ಗುಳೇದಗುಡ್ಡ ಪಟ್ಟಣದಲ್ಲಿ ಗೌಳಿ ಸಮಾಜದಿಂದ ಪ್ರಮುಖ ಬೀದಿಗಳಲ್ಲಿ ಎಮ್ಮೆಗಳ ಮೆರವಣಿಗೆ ನೋಡುಗರ ಗಮನ ಸೆಳೆಯಿತು ದೀಪಾವಳಿಯಲ್ಲಿ ಗೌಳಿ ಸಮಾಜದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಇದ್ದ ಎಮ್ಮೆಗಳನ್ನು ಅಲಂಕಾರ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆತರು