ದೊಡ್ಡಬಳ್ಳಾಪುರ: ವೀರಾಪುರ ಬಳಿ ಕುಡಿಯಲು ನೀರು ತೆಗೆದುಕೊಂಡು ರೈಲ್ವೆ ಹಳಿ ದಾಟುವ ವೇಳೆ ರೈಲು ಡಿಕ್ಕಿಯಾಗಿ ಪಶ್ಚಿಮ ಬಂಗಾಳದ ಯುವಕ ಸಾವು
Dodballapura, Bengaluru Rural | Aug 26, 2025
ದೊಡ್ಡಬಳ್ಳಾಪುರ ಕುಡಿಯಲು ನೀರು ತರಲು ಹೋಗಿ ನೀರು ತೆಗೆದುಕೊಂಡು ವಾಪಸ್ ಬರುವ ವೇಳೆ ರೈಲು ಡಿಕ್ಕಿಯಾಗಿ ಯುವಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ...