ಕಾರವಾರ: ದುರ್ಗಾಮಾತಾ ಸೊಸೈಟಿ ವಂಚನೆ ಪ್ರಕರಣ 54 ಕೋಟಿ ರೂ. ಕಳೆದುಕೊಂಡ ಗ್ರಾಹಕರಿಂದ ಹೋರಾಟದ ಎಚ್ಚರಿಕೆ :ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ
Karwar, Uttara Kannada | Sep 11, 2025
ಸದಾಶಿವಗಡದ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ತಮ್ಮ ಹಣ ಕಳೆದುಕೊಂಡಿರುವ ನೂರಾರು ಗ್ರಾಹಕರು ನ್ಯಾಯಕ್ಕಾಗಿ ಹೋರಾಟ...