ಶ್ರೀರಂಗಪಟ್ಟಣ: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಿಗೆ ₹4.5 ಲಕ್ಷದ ಮೌಲ್ಯದ ನೋಟಿನಲ್ಲಿ ಅಲಂಕಾರ
Shrirangapattana, Mandya | Aug 8, 2025
ಶ್ರೀರಂಗಪಟ್ಟಣದ ಶ್ರೀಚಾಮುಂಡೇಶ್ವರಿ ದೇಗುಲದಲ್ಲಿ ಶಕ್ತಿದೇವಿ ಶ್ರೀಚಾಮುಂಡೇಶ್ವರಿಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇವಾಲಯದ ವೈದ್ದಿಕರು...