ದಾವಣಗೆರೆ: ನಗರದಲ್ಲಿ ರಾತ್ರಿ ವೇಳೆ ಮೂರನೇ ಹಂತಸ್ಥಿನ ಮನೆಯಿಂದ ಜಿಗದ ಯುವತಿ
ದಾವಣಗೆರೆ ನಗರದಲ್ಲಿ ಮೂರನೇ ಹಂತಸ್ಥಿನಿಂದ ಯುವತಿಯೊಬ್ಬಳು ಜಿಗದಿರುವ ಘಟನೆ ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ. 17 ವರ್ಷದ ದೇವಿಕ ಎಂಬ ಯುವತಿ ರಾತ್ರಿ ವೇಳೆಯಲ್ಲಿ ಮೂರನೇ ಹಂತಿಸ್ಥಿನಿಂದ ಜಿಗಿದಿದ್ದು, ಆತ್ಮಹತ್ಯೆಯ ಪ್ರಯತ್ನವೇ ಎಂಬುದು ತಿಳಿದು ಬರಬೇಕಿದೆ. ಪಶ್ಚಿಮ ಬಂಗಾಳ ಮೂಲದ ಕುಟುಂಬ ದಾವಣಗೆರೆ ನಗರದ ವಸಂರ ಟಾಕೀಸ್ ರಸ್ತೆಯ ಮಾಂಸದ ಮಾರುಕಟ್ಟೆ ಪಕ್ಕದಲ್ಲಿ ಮೂರನೇ ಹಂತಸ್ಥಿನ ಮನೆಯಲ್ಲಿ ಗೋಲ್ಡ್ ವರ್ಕ್ ಮಾಡಿಕೊಂಡು ವಾಸವಿತ್ತು. ಮನೆಯಲ್ಲಿ ತಂದೆ ತಾಯಿ ತಮ್ಮ ಇದ್ದಾಗಲೇ ದೇವಿಕ ಮನೆಯ ಮೇಲಿಂದ ಜಿಗಿದ್ದಾರೆ. ಘಟನೆ ಕಾರಣ ತಿಳಿದು ಬರಬೇಕಿದ್ದ, ದೇವಿರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಸವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.