ಕನಕಪುರ: ಚುಂಚಿಪಾಲ್ಸ್ ನಲ್ಲಿ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ರಿದ್ದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
Kanakapura, Ramanagara | Aug 29, 2025
ಕನಕಪುರ ತಾಲೂಕಿನ ಪ್ರವಾಸಿ ತಾಣವಾದ ಚುಂಚಿಪಾಲ್ಸ್ ನಲ್ಲಿ ಪ್ರವಾಸಿಗರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಸಾತನೂರು ಪೊಲೀಸ್...