ಬೆಳ್ತಂಗಡಿ: ಸಮಾಜದ ಸೌಹಾರ್ದ ವಾತಾವರಣ ಕೆಡಿಸಲು ಯತ್ನ ಆರೋಪ: ಬೆಳ್ತಂಗಡಿಯಲ್ಲಿ ತಿಮರೋಡಿ,ಮಟ್ಟಣ್ಣವರ್ ವಿರುದ್ಧ ಕೇಸ್
Beltangadi, Dakshina Kannada | Sep 2, 2025
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಲ್ಲಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ...