ಬೆಂಗಳೂರು ಉತ್ತರ: ಗಣೇಶೋತ್ಸವ ಹಿನ್ನೆಲೆ ಕೆಲವು ಕಡೆ ಕಲ್ಲು ತೂರಾಟ; ಕಾನೂನು ರೀತಿ ಕ್ರಮ ಜರುಗಿಸಲಾಗಿದ್ದು, ಕೆಲವರ ಬಂಧನ: ನಗರದಲ್ಲಿ ಪರಮೇಶ್ವರ್
Bengaluru North, Bengaluru Urban | Sep 8, 2025
ಗಣೇಶೋತ್ಸವ ವೇಳೆ ಮದ್ದೂರು ಸೇರಿ ಕೆಲವು ಕಡೆ ಕಲ್ಲು ತೂರಾಟ ಹಾಗೂ ಇತರೆ ಪ್ರಕರಣಗಳು ನಡೆದಿರುವ ಹಿನ್ನೆಲೆ ಸೋಮವಾರ ಬೆಳಗ್ಗೆ 11:30 ರ ಸುಮಾರಿಗೆ...