ಮೂಡಿಗೆರೆ: ಕಾಡುಕೋಣ ದಾಳಿ, ವ್ಯಕ್ತಿಗೆ ಗಂಭೀರ ಗಾಯ.! ಪಾಂಡಿಮನೆಯ ರಾಜು ಸ್ಥಿತಿ ಗಂಭೀರ.!
ಮನೆಯ ಮುಂದೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಒಬ್ಬರ ಮೇಲೆ ಕಾಡುಕೋಣ ಏಕಾಏಕಿಯಾಗಿ ದಾಳಿಯನ್ನು ನಡೆಸಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಪಾಂಡಿಮನೆಯಲ್ಲಿ ನಡೆದಿದೆ. ನಿನ್ನೆ ಪಾಂಡಿಮನೆಯ ನಿವಾಸಿ ರಾಜು ಎಂಬುವವರು ಮನೆಯ ಬಳಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ ಮಾಡಿದೆ.