ಕೊಪ್ಪಳ: ಮುಂದಿನ ಸಿ ಎಂ ಬಸನಗೌಡ ಪಾಟೀಲ್ ಯತ್ನಾಳ ಘೋಷಣೆ, ಬೂದಗುಂಪಾದಲ್ಲಿ ಯತ್ನಾಳ ಗೆ ಭವ್ಯ ಸ್ವಾಗತ..
Koppal, Koppal | Sep 16, 2025 ಗಂಗಾವತಿ ನಗರದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ, ಕೊಪ್ಪಳ ತಾಲೂಕಿನ ಬೂದುಗುಂಪ ಕ್ರಾಸ್ ನಲ್ಲಿ ಯತ್ನಾಳ್ ಅಭಿಮಾನಿಗಳು ಭವ್ಯ ಸ್ವಾಗತವನ್ನು ಕೋರುವುದರ ಜೊತೆಗೆ ಮುಂದಿನ ಸಿಎಂ ಯತ್ನಾಳ್ ಅವರಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಮಂಗಳವಾರ ಸಂಜೆ 4:00 ಸುಮಾರಿಗೆ ಈ ಘಟನೆ ನಡೆದಿದೆ..