ಬೆಳಗಾವಿ: ಕಾಶವ್ವಾ ಎನ್ನುವಂತ ಮಹಿಳೆ ಕೊಲೆ ಆಗಿದೆ ಎಂದು ಮಾಹಿತಿ ಬರುತ್ತೆ:ಕಿತ್ತೂರು ಪಟ್ಟಣದಲ್ಲಿ ಎಸ್ಪಿ ಡಾ ಭೀಮಾಶಂಕರ ಗುಳೇದ
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದ ಘಟನೆ ಆಗಿದ್ದು ಶುಕ್ರವಾರ ಪೊಲೀಸರಿಗೆ ಒಂದು ಮಾಹಿತಿ ಬರುತ್ತೆ ಕಾಶವ್ವಾ ಎನ್ನುವ ಮಹಿಳೆ ಕೊಲೆ ಆಗಿದ್ದಾಳೆ ಎಂದು ಅವರ ಸಹೋದ್ಯೋಗಿ ಒಬ್ಬರು ಮನೆ ಹತ್ತಿರ ಬಂದು ನೋಡಿದಾಗ ಮಹಿಳೆ ರಕ್ತ ಶಿಕ್ತವಾಗಿ ಬಿದ್ದಿದ್ದರುತ್ತಾಳೆ ಕೊಲೆ ಆರೋಪಿ ನಮ್ಮ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕೊಲೆ ಪ್ರಕರಣದ ಆರೋಪದ ಮೇಲೆ ಅವನನ್ನ ಬಂಧಿಸಿ ತನಿಖೆ ಮಾಡುತ್ತಿದ್ದು ಆದರೆ ಪೊಲೀಸ್ ಇಲಾಖೆಯಿಂದ ಅವನನ್ನ ಅಮಾನತ್ತು ಮಾಡಿದ್ದೇವೆ ಎಂದು ಇಂದು ಸೋಮವಾರ 3 ಗಂಟೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಎಸ್ಪಿ ಡಾ ಭೀಮಾಶಂಕರ ಗುಳೇದ ಮಾತನಾಡಿದರು.