Public App Logo
Jansamasya
Bihar
���ीजेपी
Uttar_pradesh
Congress
Modi
Delhi
Viral
Jharkhand
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Jodhpur

ಬೆಂಗಳೂರು ಉತ್ತರ: ಎಲ್ಲರನ್ನ ಗಮನದಲ್ಲಿಟ್ಟು ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ನಿರ್ಧಾರ: ನಗರದಲ್ಲಿ ಹೆಚ್.ಸಿ ಮಹದೇವಪ್ಪ

ಒಳಮೀಸಲಾತಿ ಕುರಿತು ವಿಧಾನಸೌಧದಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಮಾಧ್ಯಮಗಳ ಜೊತೆ ಮಾತನಾಡಿ ನಮ್ಮ ಸರ್ಕಾರ ಎಲ್ಲರ ಹಿತವನ್ನು ಗಮದಲ್ಲಿಟ್ಟುಕೊಂಡು ಸಂಪುಟ ನಿರ್ಧಾರ ಮಾಡಿದೆ. ನಾಗಮೋಹನ್ ದಾಸ್ ಅವ್ರ ವರದಿ ಸ್ವಲ್ಪ ಪರಿಷ್ಕೃರಣೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸೆಂಬ್ಲಿಯಲ್ಲಿ ಘೋಷಣೆ ಮಾಡಲಿದ್ದಾರೆ ಎಂದರು.
ಬೆಂಗಳೂರು ಉತ್ತರ: ಎಲ್ಲರನ್ನ ಗಮನದಲ್ಲಿಟ್ಟು ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ನಿರ್ಧಾರ: ನಗರದಲ್ಲಿ ಹೆಚ್.ಸಿ ಮಹದೇವಪ್ಪ - Bengaluru North News