ಹಾರೋಹಳ್ಳಿ: ಹಾರೋಹಳ್ಳಿ ಕೆರೆ ಬಳಿ ಅಪಘಾತ ಇಬ್ಬರು ವಿದ್ಯಾರ್ಥಿಗಳ ಸಾವು
ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು. ಹಾರೋಹಳ್ಳಿ ಕೆರೆ ಬಳಿ ಸೋಮವಾರ ಅಪಘಾತ ನಡೆದಿದೆ. ಹರ್ಷಿತ್ ಗೌಡ 19 ವರ್ಷ, ದರ್ಶನ್ 19 ವರ್ಷ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ವಿದ್ಯಾರ್ಥಿಗಳು ಮೊದಲನೇ ವರ್ಷ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿಗಳು. ಒಂದೇ ಗಾಡಿಯಲ್ಲಿ ಮೂವರು ವಿದ್ಯಾರ್ಥಿಗಳು ಪಯಣ. ಎದುರಿನಿಂದ ಬರುತ್ತಿದ್ದ ಲಾರಿಗೆ ಕಂಟ್ರೋಲ್ ತಪ್ಪಿ ಏಕಾಏಕಿ ಲಾರಿಗೆ ಗುದ್ದಿದ ವಿದ್ಯಾರ್ಥಿಗಳು. ಮೂವರಲ್ಲಿ ಇಬ್ಬರು ಸ್ಥಳದಲ್ಲಿ ಸಾವು ಮತ್ತೊಬ್ಬ ಗಾಯ. ಹಾರೋಹಳ್ಳಿ ದಯಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ವಿದ್ಯಾರ್ಥಿಗಳು.