ಕಾಪು ತಾಲೂಕಿನಲ್ಲಿ ಶನಿವಾರ ಸುರಿದ ಗಾಳಿ ಮಳೆಗೆ ಉಳಿಯಾರಗೋಳಿಯಲ್ಲಿ ವಿದ್ಯುತ್ ಕಂಬಕ್ಕೆ ಮರ ಬಿದ್ದು ಹಾನಿ ಹಾಗೂ ಪಡು ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿತ ಗೊಂಡಿದೆ ಉಳಿಯಾರಗೋಳಿ ಗ್ರಾಮದ ಬಳಿಯ ರಾ.ಹೆ. ಪಕ್ಕದ ಸರ್ವಿ ರಸ್ತೆಯಲ್ಲಿ ಮರ ಬಿದ್ದು, ಎರಡು ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಅವುಗಳನ್ನು ಸರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ ಪರಿಶೀಲನೆಯನ್ನು ನಡೆಸಿದ್ದಾರೆ.