ಗುಳೇದಗುಡ್ಡ ತಾಲೂಕಿನ ಪರ್ವತಿ ಗ್ರಾಮದ ಶ್ರೀ ಪಾರ್ವತೇಶ್ವರ ದೇವಸ್ಥಾನ ಕಟ್ಟಡದ ಜೀವನ ದಾರದ ಸುವರ್ಣ ಮಹೋತ್ಸವ ಹಾಗೂ ಶ್ರೀ ಪರ್ವತೇಶ್ವರ ದೇವರ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು ಧರ್ಮ ಮಾರ್ಗ ಜ್ಞಾನಮಾರ್ಗದಿಂದ ಪ್ರತಿಯೊಬ್ಬರು ನಡೆದಾಗ ಜೀವನ ಆತ್ಮಧಾರವಾಗುತ್ತದೆ 80 ವರ್ಷ ಪೂರೈಸಿದ ಹಿರಿಯರಿಗೆ ಸನ್ಮಾನಿಸುವ ಕಾರ್ಯಕ್ರಮ ಔಚಿತ್ಯವಾದ ಕಾರ್ಯ ಎಂದು ಅವರು ಹೇಳಿದರು