ವಿಜಯಪುರ: ಒಳ ಮೀಸಲಾತಿಯಿಂದ ಸಿಎಂ ಸಿದ್ದರಾಮಯ್ಯ ಲಂಬಾಣಿ ಜನಕ್ಕೆ ಅನ್ಯಾಯ ಮಾಡಿದ್ದಾರೆ ನಗರದಲ್ಲಿ ಕಾಂಗ್ರೆಸ್ ಮುಖಂಡ ಬಾಬು ರಾಜೇಂದ್ರ ಹೇಳಿಕೆ
Vijayapura, Vijayapura | Sep 7, 2025
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೆ ಮಾಡುವ ಮೂಲಕ ಕೊರಮ ಕೊಂಚ ಲಂಬಾಣಿ ಸಮಾಜ ಗಳಿಗೆ ಅನ್ಯಾಯ ಮಾಡಿದ್ದಾರೆ. ಒಳ...