ರಾಯಬಾಗ: ಗಡಿಭಾಗ ನಿಡಗುಂದಿ ಗ್ರಾಮದಲ್ಲಿ ಗಾಂಜಾ ಬೆಳದಿದ್ದ ಆಸಾಮಿಯ ಹೆಡೆಮುರಿ ಕಟ್ಟಿದ ಪೊಲೀಸರು
ಬೆಳಗಾವಿ ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ ಬಳಿಕ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬೆಳಿದಿದ್ದ 441 ಕೆಜಿ ತೂಕದ ಗಾಂಜಾ ಜಪ್ತಿ ಮಾಡಿಕ್ಕೊಂಡ ಪೊಲೀಸರು ಬೆಳಗಾವಿ ಸೈಬರ್ ಮತ್ತು ರಾಯಭಾಗ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ಗಾಂಜಾ ವಶಕ್ಕೆ ಬೆಳಗಾವಿ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಜಮೀನಿನಲ್ಲಿ ಸಿಂಗಾಡಿ ಮಾಳಪ್ಪ ಹಿರೇಕೋಡಿ(45) ಬಂಧಿತ ಆರೋಪಿ ಆಗಿದ್ದು ತನ್ನ ಮಾಲೀಕತ್ವದ ಒಂದು ಎಕರೆ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆಸಾಮಿ ಮಹಾರಾಷ್ಟ್ರ & ಬೆಳಗಾವಿ ಗಡಿಭಾಗದಲ್ಲಿ ಗಾಂಜಾ ಸಪ್ಲೈ ಮಾಡ್ತಿದ್ದ ಸಿಂಗಾಡಿ ಅಂದಾಜು 22ಲಕ್ಷ ರೂ ಮೌಲ್ಯದ 441 ಕೆಜಿ ಗಾಂಜಾ ಜಪ್ತಿ ಮಾಡಿ ಆರೋಪಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಮಂಗಳವಾರ 7 ಗಂಟೆಗೆ ತನಿಖೆ ಮುಂದುವರೆಸಿದ ಪೊಲೀಸರು.