ಸಂಡೂರು: ಮಳೆ ನೀರಿನ ಪ್ರವಾಹ: ಜೆ.ಎಸ್.ಡಬ್ಲೂ ರೋಡ್ ಡಿವೈಡರ್ಸ್ ಕೊಚ್ಚಿ ಹೋದ ಘಟನೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
Sandur, Ballari | Sep 11, 2025
ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ JSW ಸಂಸ್ಥೆ ಅಳವಡಿಸಿದ್ದ ಪ್ಲಾಸ್ಟಿಕ್ ರೋಡ್ ಡಿವೈಡರ್ಸ್‌ಗಳು...