ಲಿಂಗಸೂರು: ಲಿಂಗಸುಗೂರು : ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ
ಉಪ ಗುತ್ತಿಗೆದರರಿಗೆ 4 ಕೋಟಿ 87 ಲಕ್ಷ ಬಾಕಿ ಉಳಿಸಿಕೊಂಡಿರುವ ಶಾಸಕ ವಜ್ಜಲ್ ಒಡೆತನದ ಕಂಪನಿ ವಿರುದ್ಧ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಆಕ್ರೋಶ ಅಕ್ರೋಶ ಹೊರ ಹಾಕಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಗೆ ತುಂಡು ಗುತ್ತಿಗೆ ನೀಡಿದ್ದ ಎನ್ ಡಿ ವಡ್ಡರ್ ಕಂಪನಿ. ದೇವದುರ್ಗದ 8 ಜನ ಉಪ ಗುತ್ತಿಗೆದಾರರಿಂದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಾಕಿ ಹಣ ಕೊಡದೆ ವಂಚಿಸುತ್ತಿರುವ ಶಾಸಕ ವಜ್ಜಲ್ ವಿರುದ್ಧ ಕಾಮಗಾರಿ ಮಾಡಿದ ಉಪ ಗುತ್ತಿಗೆದಾರರಿಂದ ಎಸಿ ಕಚೇರಿ ಎದುರು ಪ್ರೊಟೆಸ್ಟ್ ಮಾಡುತ್ತಿದ್ದಾರೆ.