ಶಿಡ್ಲಘಟ್ಟ: ಹಿಂದೂ ಮತ್ತು ದೇವರ ಮೇಲಿನ ದಾಳಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲ,ನಗರದಲ್ಲಿ ಭಜರಂಗದಳದ ಅಧ್ಯಕ್ಷ ಚೆಲುವರಾಯ
Sidlaghatta, Chikkaballapur | Sep 13, 2025
ಶಿಡ್ಲಘಟ್ಟದ ವಿಶ್ವಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಸೆಪ್ಟೆಂಬರ್ 15ರ ಸೋಮವಾರ 11 ಗಂಟೆಗೆ ತಾಲ್ಲೂಕು ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ...