ಹುಮ್ನಾಬಾದ್: ಆಹಾರ ವಿಹಾರ ವ್ಯವಹಾರ ಚೆನ್ನಾಗಿದ್ದರೆ ಮನುಷ್ಯ ನಿರೋಗಿಯಾಗಿ ನೂರು ವರ್ಷ ಬದುಕಬಹುದು: ಧು ಮ್ಮನಸೂರಿನಲ್ಲಿ ಡಾ. ಬಸವಲಿಂಗ ಅವಧೂತ ಸ್ವಾಮೀಜಿ
ಆಹಾರ್, ವಿಹಾರ, ವ್ಯವಹಾರ ಚೆನ್ನಾಗಿದ್ದರೆ ನಿರೋಗಿಯಾಗಿ ಮನುಷ್ಯ 100ವರ್ಷ ಎಂದು ಡಾ. ಬಸವಲಿಂಗ ಅವಧೂತ ಮಹಾ ಸ್ವಾಮೀಜಿ ಅವರು ನುಡಿದರು. ತಾಲೂಕಿನ ಧುಮ್ಮನಸೂರಿನಲ್ಲಿ ದೇವಸ್ಥಾನದ ಕಳಸಾರಹಣ ಹಾಗೂ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 9:15ಕ್ಕೆ ನಡೆದ ಧರ್ಮ ಸಭೆಯಲ್ಲಿ ಅವರು ದಿವ್ಯ ಸಾನಿಧ್ಯವಹಿಸಿ ಮಾರ್ಗದರ್ಶನ ನೀಡಿದರು. ಈ ವೇಳೆ ದೇವಸ್ಥಾನ ಸಮಿತಿಯ ಸಮಸ್ತ ಪದಾಧಿಕಾರಿಗಳು ಹಾಜರಿದ್ದರು. ಕೊರೆವ ಚಳಿ ಲೆಕ್ಕಿಸದೆ ಜನ ಬಂದಿದ್ರು.