ಬೆಳಗಾವಿ: ಗಣೇಶ ಹಬ್ಬದ ನಿಮಿತ್ತ ನಗರದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ಮಾರ್ಗ ಬದಲಾವಣೆ: ನಗರದಲ್ಲಿ ಪೊಲೀಸ್ ಆಯುಕ್ತ ಭೂಷನ್ ಬೊರಸೆ
Belgaum, Belagavi | Aug 25, 2025
ಶ್ರೀ ಗಣೇಶ ಉತ್ಸವದ ನಿಮಿತ್ಯ ಭಾರಿ ವಾಹನಗಳ ಸಂಚಾರವನ್ನು ಮಾರ್ಗ ಬದಲಾವಣೆಗಾಗಿ ಇಂದು ಸೋಮವಾರ 8 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ಬೆಳಗಾವಿ...