ಬಾಗಲಕೋಟೆ: ನವನಗರದಲ್ಲಿ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ ಸುಲಿಗೆಕೋರರ ಹೆಡೆಮುರಿ ಕಟ್ಟಿದ ಪೊಲೀಸರು
ಸುಲಿಗೆಕೋರರ ಹೆಡೆಮುರಿ ಕಟ್ಟಿದ ಬಾಗಲಕೋಟೆ ಪೊಲೀಸರು. ಕಾರಿನಲ್ಲಿ ಹೊರಟವರ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಆರೋಪಿಗಳು. ಬಂಗಾರ, ಪೋನ್ ಪೇ ಮೂಲಕ ನಗದು ಪಡೆದು ಎಸ್ಕೇಪ್ ಆಗಿದ್ದ ಸುಲಿಗೆಕೋರರು.ಸಚಿನ್ ಭಜಂತ್ರಿ, ಪ್ರಭಾಕರ್ ಭಜಂತ್ರಿ, ಅನಿಲ್ ಭಜಂತ್ರಿ ಬಂಧಿತ ಸುಲಿಗೆಕೋರರು. 90 ಸಾವಿರ ರೂ. ಮೌಲ್ಯದ 14 ಗ್ರಾಂ ಚಿನ್ನದ ಉಂಗುರ. 32 ಸಾವಿರ ರೂ. ನಗದು, ಮೂರು ಮೊಬೈಲ್ ವಶ. ಸೆ. 29 ರಂದು ನಡೆದಿದ್ದ ಸುಲಿಗೆ, ಸೆ.30ರಂದು ಸುಲಿಗೆಕೋರರ ಬಂಧನ.ಸುಲಿಗೆ ವೇಳೆ 27 ಸಾವಿರ ರೂ. ಪೋನ್ ಪೇ ಮಾಡಿಸಿಕೊಂಡಿದ್ದ ಓರ್ವ ಆರೋಪಿ.ಪೋನ್ ಪೇ ಮಾಡಿಸಿಕೊಂಡಿದ್ದ ಮೊಬೈಲ್ ನಂಬರ್ ಟ್ರೇಸ್ ಮಾಡಿ ಆರೋಪಿಗಳ ಬಂಧನ*ಲ.ಬಂಧಿತರು ಆರೋಪಿಗಳು ಬಾಗಲಕೋಟೆ ಮೂಲದವರು.