ಹುಣಸಗಿ: ಮದಲಿಂಗನಾಳ ಗ್ರಾಮದಲ್ಲಿ ಭೀಮಣ್ಣ ಸಾವು, ಸೂಕ್ತ ತನಿಖೆಗೆ ಒತ್ತಾಯಿಸಿ ಹುಣಸಗಿ ಸಿಪಿಐ ಅವರಿಗೆ ಮಾದಿಗ ದಂಡೋರ ಸಮಿತಿ ಮನವಿ
ಮದಲಿಂಗನಾಳ ಗ್ರಾಮದಲ್ಲಿ ಭೀಮಣ್ಣ ಸಾವು, ಸೂಕ್ತ ತನಿಖೆಗೆ ಒತ್ತಾಯಿಸಿ ಹುಣಸಗಿ ಸಿಪಿಐ ಅವರಿಗೆ ಮಾದಿಗ ದಂಡೋರ ಸಮಿತಿ ಮನವಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನ ಗ್ರಾಮದಲ್ಲಿ ಭೀಮಣ್ಣ ವ್ಯಕ್ತಿಯ ಸಾವು ಪ್ರಕರಣ ಮಾದಿಗ ದಂಡೋರ ಸಮಿತಿ ವತಿಯಿಂದ ಹುಣಸಗಿ ಪೊಲೀಸ್ ಠಾಣೆ ಸಿಪಿಐ ಅವರಿಗೆ ಮಾದಿಗ ದಂಡೋರ ಸಮಿತಿ ವತಿಯಿಂದ ಮನವಿ ಸಲ್ಲಿಸಿ ಭೀಮಣ್ಣ ಸಾವು ಪ್ರಕರಣ ಗಂಭೀರವಾಗಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಸಂಘಟನೆಯ ಅನೇಕ ಜನ ಹೋರಾಟಗಾರರು ಭಾಗವಹಿಸಿದ್ದರು