ಚನ್ನಪಟ್ಟಣ: ಕಾಡಾನೆ ದಾಳಿಗೆ ಐದು ವರ್ಷದಲ್ಲಿ 120 ಕೋಟಿ ಬೆಳೆ ನಷ್ಟ, 10 ಜನರ ಪ್ರಾಣ ಹಾನಿಯಾಗಿದೆ . ಪಟ್ಟಣದಲ್ಲಿ ಗಾಂಧಿವಾದಿ ರುದ್ರಪ್ಪ ಹೇಳಿಕೆ.
ಚನ್ನಪಟ್ಟಣ-- ತಾಲ್ಲೂಕಿನಲ್ಲಿ ನಿರಂತರವಾಗಿರುವ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿ ಅ.2 ಗಾಂಧಿ ಜಯಂತಿ ಯಂದು ಗಾಂಧಿ ಭವನದ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸೋಮವಾರ ಗಾಂಧಿವಾದಿ ಹಾಗೂ ಸಮಾಜ ಸೇವಕ ರುದ್ರಪ್ಪ ಘೋಷಣೆ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ವರ್ಷಗಳಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಬಾಳೆ. ಮಾವು. ತೆಂಗು. ಸಪೋಟ, ಅಡಕೆ ಮರಗಳು ನಾಶವಾಗಿ ರೈತರು ವ್ಯವಸಾಯ ಮಾಡುವುದನ್ನು ಬಿಟ್ಟು ಪಟ್ಟಣಗಳಗಲ್ಲಿ ಕೂಲಿ ಕೆಲಸಕ್ಕೆ ವ