ಚನ್ನಪಟ್ಟಣ: ಜಾತಿ ಗಣತಿಯಲ್ಲಿ ಜಾತಿ ಕಾಲಂ ವಿಶ್ವಕರ್ಮ ಸಮುದಾಯ ಬಂಧುಗಳು ನಾವು ಹಿಂದುಗಳು ವಿಶ್ವ ಕರ್ಮ ಕುಲ ಬಾಂಧವರು ನೊಂದಾಯಿಸಿ. ನಗರದಲ್ಲಿ ಪವಿತ್ರ ಕರೆ
ಚನ್ನಪಟ್ಟಣ -- ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ಈ ತಿಂಗಳು 22 ರಿಂದ ಜಾತಿ ಗಣತಿ ಆರಂಭವಾಗುತ್ತಿದ್ದು ವಿಶ್ವ ಕರ್ಮ ಸಮುದಾಯ ಬಂಧುಗಳು ನಾವು ಹಿಂದುಗಳು ವಿಶ್ವ ಕರ್ಮ ಕುಲ ಬಾಂಧವರು ಎಂದು ಜಾತಿ ಕಾಲಂನಲ್ಲಿ ವಿಶ್ವ ಕರ್ಮರು ಎಂದು ನೊಂದಾಯಿಸಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗದ ಆಧ್ಯಕ್ಷೆ ಪವಿತ್ರ ಆರ್ ಪ್ರಭಾಕರ್ ರೆಡ್ಡಿ ಮನವಿ ಮಾಡಿದರು. ಬುಧವಾರ ತಾಲೂಕು ಕಛೇರಿ ಸಭಾಂಗ