ಮುಧೋಳ: ನಗರದಲ್ಲಿ ಕಬ್ಬು ಬೆಳೆಗಾರರ ಸಭೆ, ಪ್ರಸಕ್ತಸಾಲಿಗೆ ಕಬ್ಬಿನ ದರ ನಿಗದಿ ಪಡಿಸಲು ಒತ್ತಾಯ
ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿಯಾಗುವ ವರೆಗೆ ಸಕ್ಕರೆ ಕಾರ್ಖಾನೆ ಆರಂಭಿಸದಂತೆ ರೈತರು ಪಟ್ಟು ಹಿಡಿದಿದ್ದು, ಬರುವ ಅಕ್ಟೋಬರ್ 23.ರಂದು ಜಿಲ್ಲಾಡಳಿತ ಸಕ್ಕರೆ ಕಾರ್ಖಾನೆ ಮಾಲೀಕರು,ರೈತರು,ರಾಜದಯ ರೈತ ಸಂಘ,ಕಬ್ಬು ಬೆಳೆಗಾರರ ಸಂಘದೊಂದಿಗೆ ಸಭೆ ನಡೆಸಲಿದೆ.ಈ ಕುರಿತು ಇಂದು ಮುಧೋಳದಲ್ಲಿ ರೈತರಜ ಸಭೆ ನಡೆಸಿದ್ದು, ಜಿಲ್ಲಾಡಳಿತದ ಸಭೆಯ ಬಳಿಕ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ರೈತರು ತಿಳಿಸಿದ್ದಾರೆ.