ಹೊಸಪೇಟೆ: ಕಮಲಾಪುರದಲ್ಲಿ ಶ್ರೀ ಗುರು ವೀರೇಶಪ್ಪ ಅವಧೂತರ 51 ನೇ ಪುಣ್ಯಸ್ಮರಣೆ ಹಿನ್ನೆಲೆ,ಸಾಮೂಹಿಕ ವಿವಾಹ ಕಾರ್ಯಕ್ರಮ ಶಾಸಕ ಗವಿಯಪ್ಪ ಭಾಗಿ
Hosapete, Vijayanagara | Aug 31, 2025
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಶ್ರೀ ಗುರು ವೀರೇಶಪ್ಪ ಅವಧೂತರ 51 ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಪ್ರಯುಕ್ತವಾಗಿ...