ಚಿಂಚೋಳಿ: ಬೆನಕನಹಳ್ಳಿ ಗ್ರಾಮದಲ್ಲಿ ಜಲಪ್ರಳಯ: ಇಡೀ ಗ್ರಾಮವೇ ಜಲಾವೃತ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ
Chincholi, Kalaburagi | Aug 11, 2025
ಕಲಬುರಗಿ : ನಿರಂತರ ಮಳೆಯಿಂದಾಗಿ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮವು ಅಕ್ಷರಶಃ ತತ್ತರಿಸಿ ಹೋಗ್ತಿದೆ.. ಮಧ್ಯಾನ2 ಗಂಟೆಗೆ...