ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಶಾಸಕ ಬಾಲಕೃಷ್ಣ ಹೇಳಿಕೆ. ಗೊಂದಲ ನಿವಾರಣೆ ಮಾಡುವಂತೆ ದೆಹಲಿ ಹೈಕಮಾಂಡ್ ನಾಯಕರ ಬಳಿ ಹೋಗಿದ್ದೆವು. ಯಾರನ್ನ ಮಾಡುತ್ತಾರೆ ಯಾರನ್ನ ಉಳಿಸುತ್ತಾರೆ ಮುಖ್ಯ ಅಲ್ಲ.ಇದು ಕಾಂಗ್ರೆಸ್ ಪಾರ್ಟಿಗೆ ಮಾರಕ. ಹೈಕಮಾಂಡ್ ಮಧ್ಯ ಪ್ರದೇಶ ಮಾಡಿ ಇದಕ್ಕೆ ಇತಿಶ್ರೀ ಹಾಡಬೇಕು.
ದೇವನಹಳ್ಳಿ: ಹೈಕಮಾಂಡ್ ಬಳಿ ಸದ್ಯದ ಬೆಳವಣಿಗೆಗಳಿಗೆ ಇತಿಶ್ರೀ ಹಾಡುವಂತೆ ತಿಳಿಸಿದ್ದೇವೆ ಏರ್ಪೋರ್ಟ್ ನಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ - Devanahalli News