ಬಂಗಾರಪೇಟೆ: ಅಪರಿಚಿತ ಶವದ ವಾರಸುದಾರರ ಪತ್ತೆಗಾಗಿ ಬಂಗಾರಪೇಟೆ ಪೋಲೀಸರ ಮನವಿ
ಅಪರಿಚಿತ ಶವದ ವಾರಸುದಾರರ ಪತ್ತೆಗಾಗಿ ಬಂಗಾರಪೇಟೆ ಪೋಲೀಸರ ಮನವಿ ಮೃತಪಟ್ಟಿರುವ ಅಪರಿಚಿತ ವ್ಯಕ್ತಿಯ ಚಹರೆ: ಹೆಸರು: ಗೊತ್ತಿಲ್ಲ, ವಯಸ್ಸು: ಸುಮಾರು ೫೦-೫೫ ವರ್ಷ, ೫.೫ ಅಡಿ ಎತ್ತರ, ಎರಡು ಮುಂಗೈಗಳ ಮೇಲೆ ಹೂವಿನಾಕೃತಿಗಳ ಅಚ್ಚೆಯ ಗುರುತುಗಳಿದ್ದು, ಎಡ ಮುಂಗೈ ಮೇಲೆ ದೇವರಾಜ್ ಎಂತ ಅಚ್ಚೆಯ ಗುರುತು ಇರುತ್ತೆ. ಸಣಕಲು ದೇಹ, ಕಪ್ಪು ಮಿಶ್ರಿತ ಕೂದಲು, ಬಿಳಿ ಮತ್ತು ಗುಲಾಬಿ ಬಣ್ಣದ ಹೂಗಳ ನೇರಳೆ ಬಣ್ಣದ ನೈಟಿ ಮತ್ತು ನೀಲಿ ಬಣ್ಣದ ಜಾಕೆಟ್ ಧರಿಸಿರುತ್ತಾರೆ. ಮೃತ ಅಪರಿಚಿತ ವ್ಯಕ್ತಿಯ ವಾರಸುದಾರರು ಇದ್ದಲ್ಲ್ಲಿ ಕೋಲಾರ ನಗರ ಠಾಣೆ ನಂ- 08152222024,9480802645 ಯನ್ನು ಸಂಪರ್ಕಿಸಬಹ