ಹಾವೇರಿ: ಹಾನಗಲ್ಲ ನಾಡಹಬ್ಬ: ಯುವಜನತೆ ದಾರಿ ತಪ್ಪುತ್ತಿರುವುದಕ್ಕೆ ನೈತಿಕ ಶಿಕ್ಷಣದ ಕೊರತೆಯೇ ಕಾರಣ - ಸಾಹಿತಿ ರಾಜು ಪೇಟಕರ
Haveri, Haveri | Oct 21, 2026 ಹಾನಗಲ್ಲಿನ 89ನೇ ನಾಡಹಬ್ಬದ 10ನೇ ದಿನದ ಕಾರ್ಯಕ್ರಮದಲ್ಲಿ ಸಾಹಿತಿ ರಾಜು ಪೇಟಕರ ಮತ್ತು ಕೆ.ಎಲ್. ದೇಶಪಾಂಡೆ ಅವರು ಯುವ ಪೀಳಿಗೆಯ ಹವ್ಯಾಸಗಳು, ನೈತಿಕ ಶಿಕ್ಷಣದ ಅಗತ್ಯತೆ ಮತ್ತು ಕೌಟುಂಬಿಕ ಸಾಮರಸ್ಯದ ಕುರಿತು ಮಾತನಾಡಿದರು.