ಗುಡಿಬಂಡೆ: ದಲಿತ ರೈತರ ಜಮೀನಿಗೆ ಜಿಯೋ ಪೆಟ್ರೋಲ್ ಬಂಕ್ ಕಿರುಕುಳ,ರಾಷ್ಟ್ರೀಯ ಹೆದ್ದಾರಿ 44ರ ಚೆಂಡೂರು ಕ್ರಾಸ್ ಬಳಿ ನ್ಯಾಯಕ್ಕಾಗಿ ಜಮೀನು ಮುಂದೆ ಪ್ರತಿಭಟನೆ
Gudibanda, Chikkaballapur | Sep 9, 2025
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಚೆಂಡೂರು ಕ್ರಾಸ್ ಬಳಿ ನೂತನವಾಗಿ ಜಿಯೋ ಪೆಟ್ರೋಲಿಯಂ ಘಟಕ ಸ್ಥಾಪನೆಯಾಗಿದ್ದು ಪೆಟ್ರೋಲ್ ಬಂಕ್ ಗೆ...