ಧಾರವಾಡ: ರಾಜ್ಯ ಸರ್ಕಾರ ಕನ್ನೇರಿ ಮಠದ ಸಿದ್ದೇಶ್ವರ ಶ್ರೀಗಳನ್ನು ವಿವಾದದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಿದೆ: ಕುಂದಗೋಳದಲ್ಲಿ ಶಾಸಕ ಎಂ.ಆರ್ ಪಾಟೀಲ ಆರೋಪ
ರಾಜ್ಯ ಸರ್ಕಾರ ಕನ್ನೇರಿ ಮಠದ ಸಿದ್ದೇಶ್ವರ ಶ್ರೀಗಳನ್ನು ವಿವಾದದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಿದೆ ಎಂದು ಶಾಸಕ ಎಂ.ಆರ್ ಪಾಟೀಲ ಆರೋಪಿಸಿದರು. ಕುಂದಗೋಳ ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನರು ಕನ್ನೇರಿ ಮಠದ ಸಿದ್ದೇಶ್ವರ ಶ್ರೀಗಳನ್ನು ವಿರೋಧ ಮಾಡಿಲ್ಲ, ರಾಜ್ಯ ಸರ್ಕಾರ ಅವರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಸರಿಯಲ್ಲ, ವಿಜಯಪುರ ಸೇರಿದಂತೆ ವಿವಿಧ ಕಡೆಗ