ಗುಳೇದಗುಡ್ಡ: ಶ್ರದ್ಧಾ, ಭಕ್ತಿಯಿಂದ ಜರುಗಿದ ಪಟ್ಟಣದ ರೇವಣಸಿದ್ದೇಶ್ವರ ಮಠದ ಕಾರ್ತಿಕೋತ್ಸವ ಕಾರ್ಯಕ್ರಮ
ಗುಳೇದಗುಡ್ಡ ಪಟ್ಟಣದ ಚವ್ ಬಜಾರದಲ್ಲಿರುವ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ ಇಂದು ಬಹಳಷ್ಟು ಶ್ರದ್ಧಾಭಕ್ತಿಯಿಂದ ಜರಗಿತು ಗುಳೇದಗುಡ್ಡ ಹಾಗೂ ಸುತ್ತಲಿನ ಅನೇಕ ಭಕ್ತರು ಈ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಸಾರ್ವಜನಿಕರಿಗೆ ಅನ್ನ ಸಂಪರ್ಕಲಾಯಿತು