ಹೊಸಕೋಟೆ ಪೊಲೀಸರ ಕಿರುಕುಳ ಆರೋಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಹೊಸಕೋಟೆ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಘಟನೆ ರೈತ ಮಂಜುನಾಥ್ 44 ಆತ್ಮಹತ್ಯೆ ಮಾಡಿಕೊಂಡಿರುವ ರೈತ ತಾನು ವ್ಯವಸಾಯ ಮಾಡುತ್ತಿದ್ದ ಹೊಲದಲ್ಲಿ ಮರಕ್ಕೆ ನೇಣಿಗೆ ಶರಣು ಮಹಿಳೆ ನಾಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸ್ ಪೇದೆಯೊಬ್ಬರಿಂದ ಕಿರುಕುಳದ ಆರೋಪ